Skip to playerSkip to main content
  • 8 hours ago
ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' ಸಂಕ್ರಾತಿಗೆ ಬಿಗ್​ಸ್ಕ್ರೀನ್ ಮೇಲೆ ಬರಲಿದೆ. ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಪ್ರಭಾಸ್ ಇದೊಂದು ಪಕ್ಕಾ ಮಸಾಲ ಎಂಟರ್​ಟೈನಿಂಗ್ ಸಿನಿಮಾ ಅಂದಿದ್ದಾರೆ. 

Category

🗞
News
Be the first to comment
Add your comment

Recommended