ಆತ ಬ್ಯುಸಿನೆಸ್ ಮ್ಯಾನ್.. ಅಪ್ಪ ಮಾಡ್ತಿದ್ದ ಮೆಟಲ್ ಬ್ಯುಸಿನೆಸ್ ಅನ್ನೇ ನೋಡಿಕೊಳ್ತಿದ್ದ.. ಇನ್ನೇನು ವಯಸಿಗೆ ಬಂದ ಮಗನಿಗೆ ಮದುವೆ ಮಾಡೋಣ ಅಂತ ಹೆತ್ತವರು ಒಳ್ಳೆ ಹುಡುಗಿ ನೊಡಿ ಮದುವೆ ನಿಶ್ಚಯ ಮಾಡ್ತಾರೆ.. ಇವತ್ತಿಗೇ ಮದುವೆ ನಿಶ್ಚಯವಾಗಿತ್ತು.. ಎಲ್ಲಾ ಅಂದುಕೊಂಡಂತಾಗಿದ್ದಿದ್ರೆ ಇಷ್ಟೊತ್ತಿಗೆ ಆತ ಹೆಂಡತಿ ಜೊತೆ ಚೌಟ್ರಿಯಿಂದ ಮನೆಗೆ ಹೋಗಿರುತ್ತಿದ್ದ..
Be the first to comment