Skip to playerSkip to main content
  • 2 hours ago
ಅದು ಸಖತ್​​ ಟ್ರೋಲ್​ ಮತ್ತು ವೈರಲ್​ ಆದ ಸಂಸಾರ... ಮೂರು ಮಕ್ಕಳ ತಾಯಿ ಬಾಯ್​ಫ್ರೆಂಡ್​​ ಜೊತೆ ಹೋಗಿಬಿಟ್ಟಳು ಅಂತ ಗಂಡ ಮಾದ್ಯಮದವರನ್ನೆಲ್ಲಾ ಕರೆದು ಇನ್ನಿಲ್ಲದಂತೆ ಕಣ್ಣೀರು ಹಾಕಿದ್ದ.. ಫ್ಲೇವರು.. ಚಿನ್ನು.. ಬಂಗಾರಿ ಅಂತೆಲ್ಲಾ ಕ್ಯಾಮರಾ ಮಂದು ಗೋಳಾಡಿದ್ದ.. ಆ ಸಂಸಾರದ ಗಲಾಟೆ ರಾಜ್ಯ ಮಟ್ಟದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.. ಯಸ್​​.. ನಾವು ಮಾತನ್ನಾಡುತ್ತಿರೋದು ಮಂಜು ತ್ತು ಲೀಲಾ ಫ್ಯಾಮಿಲಿ ಮ್ಯಾಟರ್​​ ಬಗ್ಗೆ

Category

🗞
News
Be the first to comment
Add your comment

Recommended