ಕಳೆದ ವರ್ಷ ಕ್ರಿಸ್ಮಸ್ಗೆ ಮ್ಯಾಕ್ಸ್ ಸಿನಿಮಾ ಕೊಟ್ಟಿದ್ದ ಕಿಚ್ಚ, ಈ ಸಾರಿ ವರ್ಷಾಂತ್ಯಕ್ಕೆ ಮಾರ್ಕ್ ಅವತಾರದಲ್ಲಿ ಬರ್ತಾ ಇದ್ದಾರೆ. ಹೈ ಸ್ಪೀಡ್ನಲ್ಲಿ ಶೂಟ್ ಮುಗಿಸಿ ಟ್ರೈಲರ್ ಕೂಡ ತಂದಿರೋ ಕಿಚ್ಚ ‘ಮಾರ್ಕ್ ದಿ ಡೇಟ್’ ಅಂದಿದ್ದಾರೆ. ನಮ್ಮ ಸ್ಟಾರ್ಸ್ ಎರಡು ವರ್ಷಕ್ಕೊಂದು ಸಿನಿಮಾ ಮಾಡ್ತಾರೆ ಅಂತ ಬೇಸರ ಪಟ್ಟುಕೊಳ್ತಿದ್ದ ಫ್ಯಾನ್ಸ್ ಗೆ ಕಿಚ್ಚ ಮಾರ್ಕ್ ರೂಪದಲ್ಲಿ ಸರ್ಪ್ರೈಸ್ ಕೊಟ್ಟಿದ್ದಾರೆ.
Be the first to comment