Skip to playerSkip to main content
  • 2 hours ago
ಕರಾಳ 2025.. ಹೊತ್ತಿಯುರಿದ ಕಾಡು..  ಮುಳುಗಿದ ನಾಡು..  ಲಕ್ಷ ಲಕ್ಷ ಜನರ ಜೀವನಕ್ಕೇ ಸಂಚಕಾರ ತಂದ ವಿಪತ್ತುಗಳು!ಅಗ್ನಿ ತಾಂಡವ.. ಜಲಪ್ರವಾರ..  ಭೂಕಂಪ ಶಾಪ.. ಪ್ರಳಯ ಭಯ!ಕಂಡುಕೇಳರಿಯದ ದುರಂತಗಳ ಭಯಂಕರ ದೃಶ್ಯಗಳು!ಅಗ್ನಿಪ್ರಮಾದಿಂದ ಆರಂಭ.. ಜಲಪ್ರಹಾರದಿಂದ ವಿದಾಯ!ಶತಮಾನದಲ್ಲೇ ಕಂಡರಿಯದ ಅತಿ ದೊಡ್ಡ ಭೂಕಂಪ ಆಘಾತ!ಜೀವಗಳನ್ನೇ ಬಲಿಪಡೆದ ಪ್ರಚಂಡ ಚಂಡಮಾರುತ!ಪ್ರಕೃತಿಕ ಆಕ್ರೋಶಕ್ಕೆ ಬಲಿಯಾದ ಜೀವಗಳೆಷ್ಟು ಗೊತ್ತಾ?

Category

🗞
News
Be the first to comment
Add your comment

Recommended