ಕದನ ವಿರಾಮ ಬಳಿಕವೂ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕಿಚ್ಚು ಧಗಧಗಿಸುತ್ತಿದೆ. ಕಾಂಗ್ರೆಸ್ನ ದಂಡನಾಯಕರು ಸೈಲೆಂಟ್ ಆದರೂ ಬೆಂಬಲಿಗರು ಮಾತ್ರ ಸೈಲೆಂಟ್ ಆಗಿಲ್ಲ. ಎರಡು ಬ್ರೇಕ್ಫಾಸ್ಟ್ ಮಾಡಿದ ಸಿಎಂ, ಡಿಸಿಎಂ, ನಮ್ಮಲ್ಲಿ ಒಡಕಿಲ್ಲ.. ನಾವೆಲ್ಲರೂ ಒಂದೇ ಅಂತ ಹೇಳ್ತಿದ್ರೆ, ಅತ್ತ ಬೆಂಬಲಿಗರು ಮಾತ್ರ ಸುಮ್ಮನೆ ಇರ್ತಿಲ್ಲ.
Be the first to comment