Skip to playerSkip to main content
  • 15 minutes ago
ದಿ ಡೆವಿಲ್ ಮೂವಿ ರಿಲೀಸ್​ಗೆ ಇನ್ನೊಂದೇ ವಾರ ಬಾಕಿ. ಸಿನಿಮಾದ ರಿಲೀಸ್​ಗೂ ಮುನ್ನ  ಮಾಧ್ಯಮಗಳ ಮುಂದೆ ಬಂದಿರೋ ಡೆವಿಲ್ ಟೀಂ, ಸಿನಿಮಾದ ಬಗ್ಗೆ, ದರ್ಶನ್ ಜೈಲು ಸೇರಿರೋದ್ರಿಂದ ಆಗಿರೋ ತೊಂದರೆಗಳ ಬಗ್ಗೆ, ಮುಂದಿನ ಪ್ಲಾನ್ ಗಳ ಬಗ್ಗೆ ಒಂದಿಷ್ಟು ವಿಷ್ಯ ಹಂಚಿಕೊಂಡಿದೆ. ಏನದು ಡೆವಿಲ್ ಡಂಗೂರ ನೋಡೋಣ ಬನ್ನಿ.

Category

🗞
News
Be the first to comment
Add your comment

Recommended