ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾಗೆ ಕಾಲಿವುಡ್ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುಧ್ ಮ್ಯೂಸಿಕ್ ಮಾಡ್ತಾ ಇದ್ದಾರೆ ಅಂತ ಈ ಹಿಂದೆ ಸುದ್ದಿಯಾಗಿತ್ತು. ಆದ್ರೆ ಈಗ ಅನಿರುಧ್ ಜಾಗಕ್ಕೆ ಮತ್ತೆ ರವಿ ಬಸ್ರೂರು ಬಂದಿದ್ದಾರೆ. ರಾಕಿ ಮತ್ತೆ ಕೆಜಿಎಫ್ ಮ್ಯೂಸಿಕ್ ಮಾಂತ್ರಿಕನ ಜೊತೆ ಕೈ ಜೋಡಿಸಿದ್ದಾರೆ.
Be the first to comment