PM Modi’s visit to Udupi confirmed by PMO, schedule released
ಪ್ರಧಾನಿ ಮೋದಿ (PM Narendra Modi) ಅವರು ಇದೇ ನವೆಂಬರ್ 28 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಐತಿಹಾಸಿಕ ಉಡುಪಿ ಶ್ರೀ ಕೃಷ್ಣ (Udupi Sri Krishna Mutt) ಮಠಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದು, ಶ್ರೀ ಕೃಷ್ಣನ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.
Prime Minister Narendra Modi’s visit to the temple town of Udupi has been confirmed by the Prime Minister’s Office (PMO). The Prime Minister’s Office has written a letter to the state chief secretary regarding the visit of the Prime Minister to Udupi on November 28.
Be the first to comment