ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಲ್ಲೇ ಇರಲಿ, ಹೊರಕೇ ಇರಲಿ.. ರೆಕಾರ್ಡ್ ಬುಕ್ ಮಾತ್ರ ಯಾವಾಗ್ಲು ಅವರ ಹೆಸರಲ್ಲಿ ಓಪನ್ ಆಗೇ ಇರುತ್ತೆ. ಈಗ ದಾಸನ ಅನುಪಸ್ಥಿತಿಯಲ್ಲಿ ಅವರೇ ನಟಿಸಿರೋ ಡೆವಿಲ್ ಸಿನಿಮಾ ಬೇರೆ ಬರ್ತಾ ಇದೆ. ಜೈಲಿನಲ್ಲಿರೋ ನೋವಿನ ಜೊತೆ ದೊಡ್ಡ ಖುಷಿ ಸಮಾಚಾರವೊಂದನ್ನ ಈ ಡೆವಿಲ್ ಕೊಟ್ಟಿದ್ದಾನೆ.
Be the first to comment