Skip to playerSkip to main content
  • 1 day ago
ಭಾರತೀಯ ಚಿತ್ರರಂಗದ ಕ್ವೀನ್​ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ನಿಕ್ಕಿ ಆಗಿದೆ. ರಶ್ಮಿಕಾ  ದ ಗ್ರೇಟ್​ ಲವರ್​​ ವಿಜಯ್ ದೇವರಕೊಂಡರನ್ನ ಬಾಳ ಸಂಗಾತಿಯನ್ನಾಗಿ ರಶ್ಮು ಆಯ್ಕೆ ಮಾಡಿದ್ದು, ಇನ್ನೇನು ಮದುವೆ ಒಂದೇ ಬಾಕಿ ಇದೆ. ಈ ಟೈಮ್​​ನಲ್ಲೂ ಶ್ರೀವಲ್ಲಿ ತನ್ನ ಹಳೆ ನೆನಪುಗಳನ್ನ ಮರೆತಿಲ್ಲ. 

Category

🗞
News
Be the first to comment
Add your comment

Recommended