Skip to playerSkip to main content
  • 4 days ago
ನಟ ಕೃಷ್ಣ ಅಜಯ್ ರಾವ್​ ಹಾಗು ಸೋನಲ್ ಮಂಥೋರೋ ಜೋಡಿಯಾಗಿ ನಟಿಸಿರೋ ಸಿನಿಮಾ ರಾಧೇಯ.. ಈ ಸಿನಿಮಾದ ಹಾಡುಗಳು ಟ್ರೈಲರ್​​ ಹಾಗು ಟೀಸರ್​ ಗೆ ಬೆಸ್ಟ್​ ರಿವ್ಯೂ ಸಿಕ್ಕಿದೆ. ಇದೀಗ ರಾಧೇಯ ಸಿನಿಮಾ ತೆರೆ ಮೇಲೆ ವಬರೋ ದಿನ ಹತ್ತಿರ ಆಗಿದ್ದು, ನವೆಂಬರ್​ 21ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

Category

🗞
News
Be the first to comment
Add your comment

Recommended