Skip to playerSkip to main content
  • 4 days ago
ಧ್ರುವ ಸರ್ಜಾ ನಟನೆಯ ಕೆಡಿ ರಿಲೀಸ್ ಯಾವಾಗ ಅನ್ನೋದು ಗೊತ್ತಿಲ್ಲ. ಆಧ್ರೆ ಅಷ್ಟರಲ್ಲೇ ಕೆಡಿ ಕ್ರಿಮಿನಲ್ ಆಗಿದ್ದಾನೆ. ಯೆಸ್ ಧ್ರುವ ನಟನೆಯ ಹೊಸ ಸಿನಿಮಾ ಸೆಟ್ಟೇರಿದ್ದು, ಕ್ರಿಮಿನಲ್ ಮಾಸ್ ಟೈಟಲ್ ಫೈನಲ್ ಆಗಿದೆ.

Category

🗞
News
Be the first to comment
Add your comment

Recommended