Skip to playerSkip to main content
  • 6 hours ago
ಇಂಡಿಯನ್ ಸಿನಿ ಇಂಡಸ್ಟ್ರಿಯ ಲೆಜೆಂಡ್​ಗಳಾದ ಸೂಪರ್ ಸ್ಟಾರ್ ರಜನಿ ಮತ್ತು ಉಳಗನಾಯಗನ್ ಕಮಲ್ ಹಾಸನ್ ಒಟ್ಟಾಗಿ ಸಿನಿಮಾ ಮಾಡ್ತಾ ಇರೋ ವಿಷ್ಯ ಗೊತ್ತೇ ಇದೆ. ಖುದ್ದು ಕಮಲ್ ಒಡೆತನದ ರಾಜಕಮಲ್ ಇಂಟರ್​ನ್ಯಾಷನಲ್ಸ್ ಈ ಸಿನಿಮಾವನ್ನ ನಿರ್ಮಾಣ ಮಾಡ್ತಾ ಇದ್ದು, ಕಮಲ್-ರಜನಿ ಭೇಟಿಯ ವಿಡಿಯೋ ಹಂಚಿಕೊಂಡಿದೆ. ತಲೈವರ್ 173 ಆಫೀಷಿಯಲ್ ಆಗಿ ಅನೌನ್ಸ್ ಆಗಿದೆ.

Category

🗞
News
Be the first to comment
Add your comment

Recommended

26:16
Up next