ರಾಜ್ ಶೆಟ್ಟಿ ಮತ್ತು ಶಿವರಾಜ್ಕುಮಾರ್ 45 ಸಿನಿಮಾದಲ್ಲಿ ಒಟ್ಟಾಗಿ ನಟಿಸಿರೋ ವಿಷ್ಯ ಗೊತ್ತೇ ಇದೆ. 45 ಜರ್ನಿಯಲ್ಲಿ ರಾಜ್ ಶೆಟ್ಟರ ಟ್ಯಾಲೆಂಟ್ ನೋಡಿ ಫಿದಾ ಆಗಿರೋ ಶಿವಣ್ಣ, ಅವರ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡೋದಕ್ಕೆ ಯೆಸ್ ಅಂದಿದ್ದಾರೆ. ಸೋ ಶೆಟ್ರು-ಶಿವಣ್ಣನ ಕಾಂಬೋನಲ್ಲಿ ಒಂದು ಧಮಾಕೇದಾರ್ ಸಿನಿಮಾ ಬರೋದು ಫಿಕ್ಸ್ ಆಗಿದೆ.
Be the first to comment