ಟಾಕ್ಸಿಕ್ ಸಿನಿಮಾದ ನಿರ್ದೇಶಕಿ ಗೀತು ಮೋಹನ್ದಾಸ್ಗೂ ರಾಕಿಂಗ್ ಸ್ಟಾರ್ ಯಶ್ ಗೂ ಕ್ರಿಯೇಟಿವ್ ಡಿಫರೆನ್ಸ್ ಅಂತೆ. ಅದೇ ಕಾರಣಕ್ಕೆ ಟಾಕ್ಸಿಕ್ ಸಿನಿಮಾದ ಬಜೆಟ್ ಮೇರೆ ಮೀರಿದೆಯಂತೆ. ಸಿನಿಮಾ ಕೂಡ ತಡವಾಗ್ತಾ ಇದೆಯಂತೆ ಅನ್ನೋ ವದಂತಿ ಹರಿದಾಡ್ತಾನೇ ಇದ್ವು. ಇದೀಗ ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಬಿಗ್ ಖಬರ್ ಬಂದಿದೆ.
Be the first to comment