Skip to playerSkip to main content
  • 2 days ago
ರೇಣುಕಾಸ್ವಾಮಿ ಮರ್ಡರ್ ಕೇಸ್​ ನಲ್ಲಿ ಎ1 & ಎ2 ಆಗಿರೋ ಪವಿತ್ರಾ ಗೌಡ ಮತ್ತು  ದರ್ಶನ್ ಲಿವಿಂಗ್ ಟುಗೆದರ್ ಇದ್ರು ಅನ್ನೋ ವಿಷ್ಯ ಗೊತ್ತಿದೆ. ಖುದ್ದು ತಾವು ಸಹಜೀವನ ನಡೆಸ್ತಾ ಇದ್ವಿ ಅಂತ ಇವರು ಹೇಳಿಕೊಂಡಿದ್ದಾರೆ. ಅದ್ರೆ ಹೊಸ ವಿಷ್ಯ ಏನಪ್ಪಾ ಅಂದ್ರೆ ದರ್ಶನ್ - ಪವಿತ್ರಾ ಕೊರಳಿಗೆ ತಾಳಿ ಕಟ್ಟಿದ್ರಂತೆ.

Category

🗞
News
Be the first to comment
Add your comment

Recommended