ಬಾಲಿವುಡ್ನ ಬಾಕ್ಸಾಫೀಸ್ ಸುಲ್ತಾನ ಖಾನ್ ಹವಾ ಇತ್ತೀಚಿಗೆ ಕಮ್ಮಿಯಾಗಿದೆ. ಆದ್ರೆ ಬಿಗ್ ಸ್ಕ್ರೀನ್ನಲ್ಲಿ ಸಲ್ಲು ಮೋಡಿ ಕಡಿಮೆಯಾದ್ರೂ ಕಿರುತೆರೆ ಬಿಗ್ಬಾಸ್ ನಲ್ಲಿ ಅವರ ಖದರ್ ಮುಂದುವರೆದಿದೆ. ಆದ್ರೆ ಕಳೆದ ವಾರಾಂತ್ಯದ ಎಪಿಸೋಡ್ನಲ್ಲಿ ಸಲ್ಲುಮಿಯಾನ ಅವತಾರ ನೋಡಿದವರು ಒಂದು ದೊಡ್ಡ ಆರೋಪ ಮಾಡ್ತಾ ಇದ್ದಾರೆ. ಏನದು..? ಈ ಸ್ಟೋರಿ ನೋಡಿ.
Be the first to comment