ಆಕೆ ಪಕ್ಕದ ಆಂಧ್ರದವಳು.. ದುಡಿಯೋದಕ್ಕೆ ಅಂತ ಬೆಂಗಳೂರಿಗೆ ಬಂದಿದ್ಲು.. ಆಕೆ ಬಂದು 5 ವರ್ಷವಾಗಿದೆ ಅಷ್ಟೇ.. ಇವತ್ತು ಕಣ್ಣೀರು ಹಾಕುತ್ತಾ ಪೊಲೀಸ್ ಠಾಣೆ ಎದುರು ಕೂತಿದ್ದಾಳೆ.. ಕಾರಣ ಕಿರಾತಕನೊಬ್ಬ ಆಕೆಯನ್ನ ನಂಬಿಸಿ ಮೋಸ ಮಾಡಿದ್ದ.. ಇನ್ಸ್ಟಾ ಗ್ರಾಂನಲ್ಲಿ ಪರಿಚಯವಾದ ಮುಸ್ಲಿಂ ಹುಡುಗನನ್ನ ಪ್ರೀತಿಸಿದ್ದ ಆ ಹಿಂದೂ ಯುವತಿ ಅವನ ಬಣ್ಣದ ಮಾತಿಗೆ ಮರುಳಾಗಿದ್ಲು..
Be the first to comment