Skip to playerSkip to main content
  • 11 hours ago
ಅದು ಸಂಸ್ಕೃತ ಮತ್ತು ವೇದಾಧ್ಯಯನ ಮಾಡೋ ಶಾಲೆ.. ಮುಜರಾಯಿ ಇಲಾಖೆಯ ಅಂಡರ್​​ನಲ್ಲಿ ಬರುತ್ತೆ.. ಅಲ್ಲಿಗೆ ಕಲಿಯೋದಕ್ಕೆ ಬರೋ ಮಕ್ಕಳ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದೇ.. ಪೋಷಕರು, ಮಕ್ಕಳು ಸುಸಂಸ್ಕೃತರಾಗಲಿ ಅಂತ ದೂರದ ಊರಿನಿಂದ ಅಲ್ಲಿಗೆ ಕಳಿಸುತ್ತಾರೆ.. ಆದ್ರೆ ಅಲ್ಲಿ ಪಾಠ ಮಾಡೋ ಗುರು ಮಕ್ಕಳಿಗೆ ವಿದ್ಯಾದಾನ ಮಾಡೋದು ಬಿಟ್ಟು ಮಕ್ಕಳನ್ನ ದೈಹಿಕವಾಗಿ ಹಿಂಸಿಸುತ್ತಿದ್ದ.. 

Category

🗞
News
Be the first to comment
Add your comment

Recommended