ಆಪರೇಷನ್ ಸಿಂಧೂರದ ವೇಳೆ ಇಡೀ ಪಾಕಿಸ್ತಾನವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ಬ್ರಹ್ಮೋಸ್ ಕ್ಷಿಪಣಿ... ಪಾಕ್ ಸೇನಾಪಡೆ ಹಾಗೂ ವಾಯುಪಡೆಯ ನಿದ್ದೆಯನ್ನೇ ಕಸಿದಿತ್ತು.. ಬ್ರಹ್ಮೋಸ್ನ ನಿಖರ ದಾಳಿಯಿಂದ ಪಾಕ್ ವಾಯುನೆಲೆಗಳಲ್ಲಿ ದೀಪಾವಳಿ ಆಚರಿಸಿದ್ದ ಭಾರತ... ಪಾಕ್ ಅಧಿಕಾರಿಗಳು ಭಾರತಕ್ಕೆ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಬೇಡಿಕೊಳ್ಳುವ ಸ್ಥಿತಿಗೆ ತಂದೊಡ್ಡಿತ್ತು..
Be the first to comment