Skip to playerSkip to main content
  • 22 hours ago
ಕಿಚ್ಚ ಸುದೀಪ್ & ಪ್ರಿಯಾ ಸ್ಯಾಂಡಲ್​ವುಡ್ ಆದರ್ಶ ದಂಪತಿಗಳು. ಈ ಜೋಡಿಯ ದಾಂಪತ್ಯಕ್ಕೀಗ 25 ವರ್ಷಗಳು ತುಂಬಿವೆ. ಕಿಚ್ಚನ ಈ ಸ್ಪೆಷಲ್ ಮೂಮೆಂಟ್​ನ ಮತ್ತಷ್ಟು ಸ್ಪೆಷಲ್ ಮಾಡಿದ್ದು ಬಿಗ್ ಬಾಸ್. ಹೌದು ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್-ಪ್ರಿಯಾ ಮದುವೆ ವಾರ್ಷಿಕೋತ್ಸವದ ಸೆಲೆಬ್ರೇಷನ್ ನಡೆದಿದೆ. 

Category

🗞
News
Be the first to comment
Add your comment

Recommended

8:59
Up next