ಇಡೀ ನಾಡು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ರೆ ದರ್ಶನ್ ಮಾತ್ರ ಜೈಲಿನಲ್ಲಿ ಕತ್ತಲ ಕೊಣೇಲಿ ಕಳೆಯೋ ಸ್ಥಿತಿ ಬಂದಿದೆ. ಅದ್ರಲ್ಲೂ ದರ್ಶನ್ಗೆ ಮತ್ತೆ ಬೆನ್ನು ನೋವು ಬೆನ್ನು ಬಿದ್ದಿದ್ದು, ನೋವಿನಲ್ಲೇ ಹಬ್ಬದ ಆಚರಿಸೋ ಸ್ಥಿತಿ ಬಂದಿದೆ. ಜೈಲಿನಲ್ಲಿ ದಾಸನ ದೀಪಾವಳಿ ಹೇಗಿದೆ ಗೊತ್ತಾ..? ಈ ಸ್ಟೋರಿ ನೋಡಿ.
Be the first to comment