Skip to playerSkip to main content
  • 2 days ago
ನೀವು ನೋಡಿದ್ದು, ನೋಡ್ತಾ ಇರೋದು, ಫಿಲಿಫೈನ್ಸ್ ಅನ್ನೋ ಪುಟ್ಟ ದೇಶದಲ್ಲಿ ಉಂಟಾಗಿರೋ ರಣಭಂಯಕರ ಭೂಕಂಪದ, ಘನಘೋರ ಪ್ರಭಾವ.. ಕಳೆದೊಂದು ವಾರದಿಂದಲೂ ಆ ದೇಶದಲ್ಲಿ, ಊಹೆ ಕೂಡ ಮಾಡಿಕೊಂಡಿರದಿದ್ದ ದುರಂತ ಸಂಭವಿಸಿದೆ.. ಕನಿಷ್ಟ 100 ಮಂದಿಯನ್ನಾದ್ರೂ, ಆ ದೇಶದ ದುರಂತ ನುಂಗಿಕೊಂಡಿದೆ.. ಆ ಭೀಕರತೆಯ ಕರಾಳ ಮುಖದ ಅನಾವರಣ, ಇಗೋ ನಿಮ್ಮ ಮುಂದೆ..

Category

🗞
News
Be the first to comment
Add your comment

Recommended

5:55
Up next