ಆತನದ್ದು ಎರಡನೇ ಮದುವೆ.. ಮೊದಲ ಹೆಂಡತಿ ಅನಾರೋಗ್ಯದಿಂದ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದ.. ಒಟ್ಟು ಆರು ಮಕ್ಕಳ ಜೊತೆ ಗಂಡ ಹೆಂಡತಿ ಸುಖವಾಗಿ ಸಂಸಾರ ಮಾಡ್ತಿದ್ರು.. ಗಂಡ ಬೋರ್ವೆಲ್ ಪಾಯಿಂಟ್ ಮಾಡಿ ದುಡ್ಡು ಸಂಪಾಧಿಸುತ್ತಿದ್ದ.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ.. ಎಲ್ಲಿ ಹುಡುಕಿದ್ರೂ ಸಿಗೋದಿಲ್ಲ. ಎರಡು ದಿನ ಕಾದು ಹೆಂಡತಿ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ಲು..
Be the first to comment