ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ರವರು ಇತ್ತೀಚಿಗೆ ರೋಷನ್ ಎಂಬುವವರ ಜೊತೆ ಮದುವೆಯಾಗಿದ್ದು ತಮ್ಮ ನಿರೂಪಣೆ ಕೆಲಸವನ್ನು ಮುಂದುವರಿಸಿದ್ದಾರೆ ಈ ಸಂದರ್ಭದಲ್ಲಿ ಸಮೀರ್ ಆಚಾರ್ಯ ದಂಪತಿಗಳು ಅನುಶ್ರೀಗೆ ಆದಷ್ಟು ಬೇಗ ಹೆಣ್ಣು ಮಗುವಾಗಲಿ ಎಂದು ಆಶಿಸಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
Popular Kannada anchor Anushree recently married Roshan and has continued with her anchoring career. On this occasion, Sameer Acharya and his wife wished that Anushree would be blessed with a baby girl soon. This video is going hugely viral on social media.
"ಅನುಶ್ರೀಗೆ ಬೇಗ ಮಗು ಮಾಡಿಕೊಳ್ಳಿ" ಎಂದು ಸಲಹೆ; ನಾಚಿ ನೀರಾದ ಮಾತಿನ ಮಲ್ಲಿ :: https://kannada.filmibeat.com/tv/anchor-anushree-s-adorable-baby-wish-moment-at-wedding-dinner-wins-the-internet-103439.html?ref=DMDesc
ಅನುಶ್ರೀಯನ್ನು ಗಂಡನ ಮನೆಗೆ ಕಳುಹಿಸುವಾಗ 'ಸು ಫ್ರಮ್ ಸೋ' ನಿರ್ಮಾಪಕ ಹುಡುಗನ ಮನೆಯವರಿಗೆ ಹೇಳಿದ್ದೇನು? :: https://kannada.filmibeat.com/tv/what-did-su-from-so-producer-say-while-sending-newly-married-anushree-to-her-husband-102995.html?ref=DMDesc
ಆಂಕರ್ ಅನುಶ್ರೀಗೆ ರೋಷನ್ ಪರಿಚಯ ಆಗಿದ್ದೇಗೆ? ಲವ್ ಸ್ಟೋರಿ ಬಿಚ್ಚಿಟ್ಟ ಜೋಡಿ :: https://kannada.filmibeat.com/news/anchor-anushree-weds-roshan-opens-up-on-their-love-story-102989.html?ref=DMDesc
Be the first to comment