Skip to playerSkip to main content
  • 1 year ago
ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ 2022ರಲ್ಲಿ ಹೊಸ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ಈಗ ಸಂಪೂರ್ಣವಾಗಿದೆ. ಆದರೆ ಉದ್ಘಾಟನೆ ಮಾತ್ರ ಮುಂದೂಡಿಕೆಯಾಗುತ್ತಿದೆ. ಇದು ಸಾರ್ವಜನಿಕರಲ್ಲಿ ಬೇಸರ ಉಂಟುಮಾಡಿದೆ. ಈ ಬಗ್ಗೆ 'ಈಟಿವಿ ಭಾರತ'​ ಪ್ರತಿನಿಧಿ ಹೆಚ್.ಬಿ. ಗಡ್ಡದ ಅವರ ವರದಿ ಇಲ್ಲಿದೆ.

Category

🗞
News
Be the first to comment
Add your comment

Recommended