ಮುಂದಿನ ಬಾರಿಯೂ ನಮ್ದೇ ಸರ್ಕಾರ ಅಂತಾ ಮೋದಿ ಕಾಂಗ್ರೆಸ್ ಗೆ ಕಿಚಾಯಿಸಿದ ರೀತಿ ಹೇಗಿತ್ತು ನೋಡಿ

  • 3 months ago
ಲೋಕಸಭಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷದವರು ಅಲ್ಲೇ, ನಾವು ಮತ್ತೆ ಇಲ್ಲೇ ಎನ್ನುವ ಮೂಲಕ ನಿಮಗೆ ವಿರೋಧ ಪಕ್ಷ ಸ್ಥಾನ ಕಾಯಂ ಎಂದು ಕೆಣಕಿದ್ರು.

#NarendraModi, #MPDKSuresh #Kashmir #JawaharlalaNehru #RahulGandhi #Congress, #NDA #INDIAAlliance #BJP,
#LoksabhaElections2024 #ModiSpeech
~HT.290~PR.28~ED.288~

Recommended