Telangana Vote Share: ತೆಲಂಗಾಣದಲ್ಲಿ ಮುಂದಿನ ಸರ್ಕಾರ ರಚನೆಗೆ ಬಹುಮತಕ್ಕೆ 60 ಸ್ಥಾನ ಬೇಕು

  • 6 months ago
ತೆಲಂಗಾಣ ರಾಜ್ಯ ರಚನೆಯಾದ ನಂತರದಲ್ಲಿ ಇದು ಮೂರನೇ ಚುನಾವಣೆ. ಈಗಾಗಲೇ ಎರಡು ಚುನಾವಣೆಗಳಲ್ಲಿ ತೆಲಂಗಾಣ ರಾಜ್ಯ ರಚನೆಗೆ ಹೋರಾಟ ಮಾಡಿದ ಕೆ ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಭಾರತ ರಾಷ್ಟ್ರ ಸಮಿತಿ) ಬಹುಮತದೊಂದಿಗೆ ಗೆದ್ದು ಸರ್ಕಾರ ರಚನೆ ಮಾಡಿತ್ತು.
This is the third election after the formation of Telangana state. K Chandrasekhara Rao's Telangana Rashtra Samithi (now Bharat Rashtra Samithi), which had already fought for the formation of Telangana state in two elections, won with a majority and formed the government.

#Telangana #AndhraPradesh #BJP #Congress #BRS #TelanganaElection #DKShivaKumar #MLA #PradeepEshwar

~HT.188~PR.160~

Recommended