ಟಾಸ್ಕ್ ಹೆಸ್ರಲ್ಲಿ ಮಾಡೋಕೂ ರೆಡಿ ಎಂದ ಸ್ಪರ್ಧಿಗಳು! ಕಾರ್ತಿಕ್ ತಲೆ ಬೋಳಿಸಿಕೊಂಡಿದ್ಕೆ ತನಿಷಾ ಗರಂ

  • 7 months ago
ಕಾರ್ತಿಕ್, ತುಕಾಲಿ ಸ್ಟಾರ್ ಸಂತು ಅವರು ತಲೆ ಬೋಳಿಸಿಕೊಂಡಿದ್ದಾರೆ. ಹೌದು, ಸಂಗೀತಾ ಅವರು ಟಾಸ್ಕ್ ಕೊಟ್ರು ಅಂತ ಕಾರ್ತಿಕ್, ಸಂತು ಅವರು ತಲೆ ಕೂದಲನ್ನು ಬೋಳಿಸಿಕೊಂಡಿದ್ದಾರೆ.

#BiggBossKannada10 #BBK10 #Karthik #Sangeetha #TukaliStarSanthu #TanishaKuppanda #KicchaSudeep #Vinay #VarthuruSanthosh

~HT.188~PR.28~ED.35~

Recommended