ಶಿಕ್ಷಕರ ತರಬೇತಿಗೆ ಭಾರತ ವಾರ್ಷಿಕ 1 ಬಿಲಿಯನ್ ಡಾಲರ್ ಖರ್ಚು ಮಾಡಬೇಕು: ನಾರಾಯಣ ಮೂರ್ತಿ

  • 6 months ago
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ತರಬೇಕು ಎಂದಿರುವ ಸಾಫ್ಟ್ವೇರ್ ಐಕಾನ್, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು, ಭಾರತ ಶಿಕ್ಷಕರ ತರಬೇತಿಗಾಗಿ ವಾರ್ಷಿಕ 1 ಬಿಲಿಯನ್ ಡಾಲರ್ ಖರ್ಚು ಮಾಡಬೇಕು ಎಂದು ಹೇಳಿದ್ದಾರೆ.Software icon, Infosys co-founder NR Narayana Murthy, who wants to bring about a significant change in the country's education system, has said that India should spend $1 billion annually on teacher training.

#GDP #America #Russia #China #India #Japan #Infosys #TCS #TATA #NarayanMurthy #Weekly70hourswork #Education #TeachersTraining
~HT.188~ED.34~PR.160~

Recommended