Skip to playerSkip to main contentSkip to footer
  • 6 years ago
ಸುಧಾ ಮೂರ್ತಿ ಹಾಗೂ ನಾರಾಣಮೂರ್ತಿ ಅವರ ಜೀವನಾಧಾರಿತ ಸಿನಿಮಾ ಬಾಲಿವುಡ್​ನಲ್ಲಿ ಸೆಟ್ಟೇರಲಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಬಾಲಿವುಡ್​ನ ಖ್ಯಾತ ನಿರ್ದೇಶಕಿ. ವಿಶೇಷ ಅಂದರೆ ಈ ಸಿನಿಮಾ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಚಿತ್ರೀಕರಣಗೊಳ್ಳಲಿದೆ.

Narayana Murthy and Sudha Murthy's biopic is all set and the shooting will start soon. Apparently the movie is going to release in Kannada, Hindi and Tamil

Category

🗞
News

Recommended