ಶತಕಕ್ಕೆ ನೆರವಾದ ಈಡನ್ ಗಾರ್ಡನ್ ಪಿಚ್ ರೆಡಿ ಮಾಡಿದವರ ಜೊತೆ ಫೋಟೋ ತೆಗೆಸಿಕೊಂಡ ವಿರಾಟ್ ವಿಡಿಯೋ ವೈರಲ್

  • 7 months ago
ಈಡನ್ ಗಾರ್ಡನ್ಸ್ನಲ್ಲಿ ಸಾಕಷ್ಟು ಶ್ರಮವಹಿಸಿದ ಮೈದಾನದ ಸಿಬ್ಬಂದಿಗಳನ್ನು ಮರೆಯದ ವಿರಾಟ್ ಕೊಹ್ಲಿ, ಅವರನ್ನು ಭೇಟಿಯಾಗಿ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

#IndiavsSouthAfrica #ViratDance #IndvsSA #ODIworldcup2023 #ViratKohlicentury #RohitSharma #RavindraJadeja #QuintonDeKock #TembaBavuma #TeamIndiabowlers #EdenGardenStadium #ViratFans #ViratBirthday


~HT.188~ED.33~PR.28~

Recommended