Skip to playerSkip to main contentSkip to footer
  • 9/14/2023
ಜೆಡಿಎಸ್‌ನವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಒಂದು ಸೀಟು ಕೂಡಾ ಗೆಲ್ಲುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಸ್ವಾರ್ಥದಿಂದ ಬಿಜೆಪಿ ಜತೆಗೆ ಮೈತ್ರಿಗೆ ಮುಂದಾಗಿದ್ದಾರೆ. ಇದನ್ನು ನಾನು ಖಂಡಿತಾ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಹಾಸನದ ಮಾಜಿ ಶಾಸಕ ಪ್ರೀತಮ್‌ ಗೌಡ

#PreethamGowda #HDKumaraswamy #HDDevegowda #JDSBJPAlliance, #Loksabhaelections2023 #HassanBJP #PMModi #Ramanagar #NikhilKumaraswamy, #HDK #JDSFamilyPolitics
~HT.188~PR.28~ED.31~

Category

🗞
News

Recommended