ರಾಮಕಥಾದಲ್ಲಿ ಬ್ರಿಟನ್ ಪ್ರಧಾನಿ ಭಾಗಿ! ನಾನೊಬ್ಬ ಹಿಂದೂ, ಜೈ ಶ್ರೀರಾಮ್ ಎಂದು ಜೈಕಾರ ಹಾಕಿದ ರಿಷಿ ಸುನಕ್

  • 9 months ago
ಭಾರತೀಯ ಮೂಲದ ಮೊದಲ ಬ್ರಿಟಿಷ್ ಪ್ರಧಾನಿ ಆಗಿರುವ ರಿಷಿ ಸುನಕ್ ಅವರು ಮೊರಾರಿ ಬಾಪು ಅವರ ವ್ಯಾಸ ಪೀಠದಲ್ಲಿ ಪುಷ್ಪ ನಮನ ಸಲ್ಲಿಸಿದರು ಮತ್ತು ಜೈ ಸಿಯಾ ರಾಮ್ ಎಂದು ಘೋಷಣೆ ಕೂಗಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕೇಳಿಬಂದಿದೆ

#RishiSunak #Ramakatha #BritainPM #MorariBapu #JaiSriRam #HinduFaith #Hinduthva #London #UKPM #Infosys #SudhaMurthy #NarayanaMurthy,
~HT.36~PR.28~ED.32~

Recommended