ಶಿವಣ್ಣ ರಜನಿ ಕಾಂಬಿನೇಷನ್ ಗೆ ಫಿದಾ ಆದ ಕನ್ನಡ

  • 10 months ago
ಇಂದು ( ಆಗಸ್ಟ್ 10 ) ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ಜೈಲರ್ ತೆರೆಗೆ ಅಪ್ಪಳಿಸಿದೆ.‌ ಹಾಡುಗಳು ಹಾಗೂ ಟ್ರೈಲರ್ ಮೂಲಕ‌ ಬೃಹತ್ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಜೈಲರ್ ಚಿತ್ರ ಮುಂಜಾನೆಯಿಂದಲೇ ವಿವಿಧೆಡೆ ಪ್ರದರ್ಶನವನ್ನು ಕಾಣ ತೊಡಗಿದೆ.Today (August 10) the much awaited movie Jailer starring Superstar Rajinikanth has hit the screens. The movie Jailer, which created huge expectations through the songs and the trailer, started showing in various places from early morning.

#Rajanikanth #Jailar #TamilMovie #Thalivar #KannadaMovie #RajanikanthFans #Namoboothathma-2 #Komal #Sandalwood #Tollywood
~HT.36~PR.30~ED.33~CA.37~##~

Recommended