ಮೈಸೂರು ಪಬ್‌ನಲ್ಲಿ ನಡೆದಿದ್ದೇನು? ದರ್ಶನ್ ಅವ್ಯಾಚ ಪದದಿಂದ ಬೈದಿದ್ದು ಯಾರಿಗೆ? ಸತ್ಯ ಬಿಚ್ಚಿಟ್ಟ ರಚಿತಾ ರಾಂ

  • last year
Actress Rachita Ram Reacted to Darshan's Mysuru Social Pub Viral Video, Revealed what happened on the pub.
ಮೈಸೂರಿನ ಸೋಷಿಯಲ್ಸ್‌ನ ಪಬ್‌ನಲ್ಲಿ ದರ್ಶನ್ ಮೈಕ್‌ನಲ್ಲಿ ಯಾರಿಗೋ ಅವಾಚ್ಯವಾಗಿ ಬೈಯ್ಯುತ್ತಿರುವ ವಿಡಿಯೋ ವೈರಲ್‌ ಆಗಿತ್ತು.ದರ್ಶನ್‌ ಆ ದಿನ ಹಾಗೆ ಯಾರನ್ನೋ ಬೈಯ್ಯಲು ಕಾರಣವೇನು? ಎಂದು ಪ್ರತ್ಯಕ್ಷದರ್ಶಿ ನಟಿ ರಚಿತಾ ರಾಮ್ ಇದೀಗ ವಿವರಿಸಿದ್ದಾರೆ

#RachithaRam #Darshan #Kranthi #DarshanFans #Republicday #RachitharamControversy #Kranthievent #HosapeteKranthievent

Recommended