Ravi Shastri ಸ್ಥಾನ ತುಂಬಬಲ್ಲ ಈ ಮಾಜಿ ಆಟಗಾರರಲ್ಲಿ ಯಾರು ಬೆಸ್ಟ್? | Team Indian Coach | Oneindia Kannada

  • 3 years ago
ಭಾರತ ಕ್ರಿಕೆಟ್ ನಲ್ಲಿ ಸದ್ಯ ಮುಂದಿನ ಕೋಚ್ ಯಾರು ಅನ್ನೋದ್ರ ಬಗ್ಗೆ ಚರ್ಚೆಗಳಾಗುತ್ತಿದೆ. ಟೀಮ್ ಇಂಡಿಯಾ ಕೋಚ್ ಆಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ರವಿಶಾಸ್ತ್ರಿ ಸ್ಥಾನವನ್ನು ತುಂಬಬಲ್ಲ ಮಾಜಿ ಆಟಗಾರರು ಯಾರು ಸೂಕ್ತ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.
#TeamIndia #RaviShastri #CricketCoach #RahulDravid
we take a look at five former players who can potentially replace Ravi Shastri as the head coach of Team India.