Skip to playerSkip to main content
  • 5 years ago
ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ದಂಡದಿಂದ ತಪ್ಪಿಸಿಕೊಳ್ಳಲು ಪೊಲೀಸರೇ ತಲೆ ತಿರುಗುವ ಐಡಿಯಾ ಮಾಡಿಕೊಂಡಿದ್ದಾರೆ. ನಿಯಮ ಉಲ್ಲಂಘನೆ ಕುರಿತು ಪೋಟೋ ತೆಗೆದು ದಂಡ ವಸೂಲಿ ಮಾಡಲಾಗದಂತೆ ಪೊಲೀಸರ ಕಾರ್ಯಕ್ಕೆ ವಾಹನ ಸವಾರರ ಹಿಂಬದಿ ಕೂರುವರೇ ಹೊಸ ಐಡಿಯಾ ಕಂಡು ಕೊಂಡಿದ್ದಾರೆ. ಅದರಲ್ಲೂ ತಮ್ಮ ಗಂಡಂದಿರನ್ನು ಸಂಚಾರ ಪೊಲೀಸರು ವಿಧಿಸುವ ದಂಡಾಸ್ತ್ರದಿಂದ ತಪ್ಪಿಸಲು ಹಿಂಬದಿ ಕೂರುವ ಪತ್ನಿಯರೇ ಹೊಸ ಐಡಿಯಾ ಕಂಡುಕೊಂಡಿದ್ದಾರೆ. ಮಹಿಳೆಯರ ಈ ಐಡಿಯಾ ನೋಡಿ ಸಂಚಾರ ಪೊಲೀಸರೇ ಮೂರ್ಛೆ ಹೋಗುವಂತಾಗಿದೆ

Bengaluru Bike riders who violate traffic rules have found an innovative idea to escape from traffic fines

Category

🗞
News
Be the first to comment
Add your comment

Recommended