ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂದ್ರೆನೇ ಮಾಸ್. ದರ್ಶನ್ ಅಂದಾಕ್ಷಣ ಫಟ್ ಅಂತ ನೆನಪಾಗುವುದು ಮಾಸ್ ಇಮೇಜ್. ಆರಡಿ ಎತ್ತರದ ಆಜಾನುಬಾಹು. ಮೆಜೆಸ್ಟಿಕ್, ದಾಸ, ಕಲಾಸಿಪಾಳ್ಯ, ಸುಂಟರಗಾಳಿ, ಗಜ ಈಗ ರಾಬರ್ಟ್‌ವರೆಗೂ ಡಿ ಬಾಸ್ ಅಂದ್ರೆ ಮಾಸ್ ಎಂಟರ್‌ಟೈನರ್. ಕರ್ನಾಟಕದಲ್ಲಿ ಅತಿ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ನಟ ಡಿ ಬಾಸ್ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ.
Challenging star Darshan Starrer Roberrt Movie Dialogues sounding in social media.
Be the first to comment