72 ವರ್ಷದಿಂದ ನಮ್ಮ ತಲೇಲಿ ಅದು ಗಟ್ಟಿಯಾಗಿ ಕೂತುಬಿಟ್ಟಿದೆ | Filmibeat Kannada
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧಿಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ, ಇದರ ಸಲುವಾಗಿ ಉಪೇಂದ್ರ, ಪ್ರೇಮ್, ಚೇತನ್ ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ, ಈ ಸಂದರ್ಭದಲ್ಲಿ ಉಪೇಂದ್ರ ಪ್ರಜಾಕೀಯ ಪಕ್ಷದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಬಗ್ಗೆ ಮಾತನಾಡಿದರು.
Kannada actor real star Upendra's relative Niranjan Sudhindra starrer Super Star movie song released by Upendra
Kannada actor real star Upendra's relative Niranjan Sudhindra starrer Super Star movie song released by Upendra
Category
🗞
News