Rashmika ನನ್ನ ಮಗಳಾಗಿದ್ದು ನನ್ನ ಪುಣ್ಯ ಎಂದ Shankar Ashwath | Filmibeat Kannada
  • 3 years ago
ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನನ್ನ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ. ಮಗಳ ಮಾತಿಗೆ ಬೆಲೆ ಕೊಟ್ಟು ಆಶೀರ್ವಾದಿಸಿದ ಕೊನೆಯ ಸನ್ನಿವೇಶ ಇಂದು ಚಿತ್ರೀಕರಣವಾಯಿತು. ಎರಡು ವರ್ಷಕ್ಕೂ ಮೀರಿ ನಡೆದ ಚಿತ್ರೀಕರಣ ಇಂದು ಮುಗಿತು.' ಎಂದು ಬರೆದುಕೊಂಡಿದ್ದಾರೆ.

#Pogaru #Rashmika #ShankarAshwath
Actor Shankar Ashwath talks About Actress Rashmika mandanna. Actor Shankar Ashwath playing Rashmika's father role in Pogaru film.
Recommended