Skip to playerSkip to main content
  • 6 years ago
ಪೊಗರು ಸಿನಿಮಾದ ಸಂಭ್ರಮವನ್ನು ಜನರ ಮೇಲೆ ಹೇರುವುದು ಸರಿಯಲ್ಲ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. ಹೌದು, ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ಸಿನಿಮಾದ ಒಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೀಗ ಇಂತಹ ಸಮಯದಲ್ಲಿ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂದು ನಟ ಧ್ರುವ ಹೇಳಿದ್ದಾರೆ.

CRN Effect Dhruva Sarja starrer Pogaru movie song release postponed

Category

🗞
News
Comments

Recommended