Rafale ಯುದ್ಧ ವಿಮಾನದ ತಂತ್ರಜ್ಞಾನ ಭಾರತಕ್ಕೆ ಇನ್ನೂ ಸಿಕ್ಕಿಲ್ಲ |Oneindia Kannada

  • 4 years ago
ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಒದಗಿಸುವುದರ ಬಗ್ಗೆ ಒಪ್ಪಂದ ಮಾಡಿಕೊಂಡಿರುವ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ, ಅದರ ಬಿಡಿಭಾಗಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಇನ್ನೂ ಭಾರತಕ್ಕೆ ಹಸ್ತಾಂತರಿಸಿಲ್ಲ.

#RafaleJets
CAG report said, French manufacturer, Dassault Aviation of Rafale fighter jets has not delivered on its promises regarding the transfer of offset technology.

Recommended