Rafale Fighter Jet: ಭಾರತಕ್ಕೆ ಆಗಮಿಸಿದ ಮತ್ತೊಂದು ಬ್ಯಾಚ್ ರಫೇಲ್ ಯುದ್ಧ ವಿಮಾನಗಳು

  • 3 years ago
ಐದು ರಫೇಲ್ ಜೆಟ್‌ಗಳ ಮೊದಲ ಬ್ಯಾಚ್ ಕಳೆದ ವರ್ಷದ ಜುಲೈ 29 ರಂದು ಭಾರತಕ್ಕೆ ಆಗಮಿಸಿದ್ದವು. ಭಾರತವು ಫ್ರಾನ್ಸ್‌ನೊಂದಿಗೆ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ 36 ವಿಮಾನಗಳನ್ನು 59,000 ಕೋಟಿ ರೂಪಾಯಿಗೆ ಖರೀದಿಸಲಾಗಿದೆ.


The first batch of five Rafale jets arrived in India on July 29 last year. Nearly four years after India signed an intergovernmental agreement with France, 36 aircraft have been purchased for Rs 59,000 crore.

Recommended