ಭಾರತ-ಚೀನಾ ಗಡಿಯ ಗಾಲ್ವಾನ್ ಪೂರ್ವ ಭಾಗದಲ್ಲಿ ಸಂಘರ್ಷ ನಡೆದು 2 ತಿಂಗಳಿನಲ್ಲಿ ಭಾರತೀಯ ನೌಕಾಪಡೆ ಫೀಲ್ಡ್ ಗೆ ಇಳಿದಿದೆ. ದೇಶದ ನೌಕಾಸೇನೆಯಲ್ಲಿ ಇರುವ ಒಂದು ಯುದ್ಧನೌಕೆಯನ್ನು ದಕ್ಷಿಣ ಚೀನಾ ಸಮುದ್ರಕ್ಕೆ ರವಾನಿಸಲಾಗಿದೆ. #IndoChina #Faceoff Indian Warships Deployed In South China Sea After Galwan Clash
Be the first to comment