ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅದರಲ್ಲೂ ಹೆಣ್ಮಕ್ಕಳಿದ್ದರೆ, ಕೂದಲು ಉದ್ದವಾಗಿದ್ದರೆ ತಲೆಹೇನು ಸಮಸ್ಯೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಲೆ ಕೂದಲನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಹೇನು ಮಾತ್ರ ಕಡಿಮೆಯಾಗಲ್ಲ. ಒಂದು ಮಗುವಿನ ತಲೆಯಿಂದ ಮತ್ತೊಂದು ಮಗುವಿಗೆ ಹೇನು ಹರಡುವುದು. ಮಳೆಗಾಲದಲ್ಲಿ ಹೇನು ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಇನ್ನು ಎಲ್ಲರನ್ನು ಕಾಡುವ ಮತ್ತೊಂದು ಸಮಸ್ಯೆಯೆಂದರೆ ತಲೆಹೊಟ್ಟು, ಇದು ಕೂಡ ಸಾಕಷ್ಟು ತುರಿಕೆ ನೀಡುವುದಲ್ಲದೆ ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ.
#neemoil #hairproblems #hairloss #dandruff #hairremedies #neempaste
Comments