ಗಡಿಯಲ್ಲಿ ಚೀನಾಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಲಕ್ಷಾಂತರ ನಾಗಾ ಸನ್ಯಾಸಿಗಳು ಭಾರತೀಯ ಸೇನೆಯೊಂದಿಗೆ ಸೇರಿಕೊಳ್ಳಲು ಹಿಂಜರಿಯುವುದಿಲ್ಲ" ಎಂದು ಸಂತರು ಮತ್ತು ಸಾಧುಗಳ ಅತ್ಯುನ್ನತ ಸಂಘಟನೆಯಾದ ಅಖಿಲ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ.
Naga sanyasis are ready to join Indian Army to teach China a lesson’, says Akhil Bhartiya Akhara Parishad
Be the first to comment