Skip to playerSkip to main contentSkip to footer
  • 5 years ago
India pacer S Sreesanth will be considered for selection in the Kerala cricket team provided he proves fitness after his BCCI ban ends in September, state team coach Tinu Yohannan said on Thursday.

ಏಳು ವರ್ಷಗಳ ನಿಷೇಧದ ಬಳಿಕ ವಿವಾದಾತ್ಮಕ ವೇಗಿ ಎಸ್ ಶ್ರೀಶಾಂತ್ ಅವರನ್ನು ರಾಜ್ಯದ ರಣಜಿ ತಂಡದಲ್ಲಿ ಸೇರಿಸಿಕೊಳ್ಳಲು ಕೇರಳ ಕ್ರಿಕೆಟ್ ಅಸೋಸಿಯೇಶನ್ (ಕೆಸಿಎ) ನಿರ್ಧರಿಸಿದೆ. ಈಗ 37ರ ಹರೆಯದವರಾಗಿರುವ ಶ್ರೀಶಾಂತ್ ಅವರ ನಿಷೇಧದ ಅವಧಿ ಸೆಪ್ಟೆಂಬರ್‌ಗೆ ಮುಗಿಯಲಿದೆ. ಕೆಸಿಎಯು ರಣಜಿ ಟ್ರೋಫಿಗಾಗಿ ಪ್ರಕಟಿಸಿರುವ ಸಂಭಾವ್ಯ ರಾಜ್ಯ ತಂಡದಲ್ಲಿ ಶ್ರೀಶಾಂತ್ ಹೆಸರೂ ಕೂಡ ಇದೆ ಎಂದು ತಿಳಿದುಬಂದಿದೆ. ಒಂದು ವೇಳೆ ಶ್ರೀಶಾಂತ್ ತನ್ನ ಫಿಟ್ನೆಸ್ ಸಾಬೀತುಪಡಿಸಿದರೆ ಕೇರಳ ರಣಜಿ ತಂಡದಲ್ಲಿ ಆಡಲಿದ್ದಾರೆ.

Category

🥇
Sports

Recommended