Skip to playerSkip to main content
  • 5 years ago
ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂಗಳಲ್ಲಿ ಚಿರಂಜೀವಿ ಸಕ್ರಿಯರಾಗಿರುತ್ತಿದ್ದರು. ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ ಅವರು ಅದಕ್ಕೆ ಪುಟ್ಟದಾಗಿ ಕ್ಯಾಪ್ಷನ್ ಹಾಕುತ್ತಿದ್ದರು. ಹಾಗೆಯೇ ಅದಕ್ಕೆ ಬರುವ ಕಾಮೆಂಟ್‌ಗಳಿಗೆ ಸಾಧ್ಯವಾದಷ್ಟು ಪ್ರತಿಕ್ರಿಯಿಸುತ್ತಿದ್ದರು. ಬೇರೆ ನಟ-ನಟಿಯರ ಪೋಸ್ಟ್‌ಗಳಿಗೂ ಪ್ರತಿಕ್ರಿಯೆ ನೀಡುತ್ತಿದ್ದರು. ಇತ್ತೀಚೆಗೆ ಅವರು ಹಾಕಿದ್ದ ಕೆಲವು ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಅವರ ಅಗಲುವಿಕೆಯ ದುಃಖದ ನಡುವೆ ಅವರ ಕೆಲವು ಹಳೆಯ ಕಾಮೆಂಟ್‌ಗಳು ನೋವನ್ನು ಮತ್ತಷ್ಟು ಹೆಚ್ಚಿಸುವಂತಿವೆ.

Chiranjeevi Sarja comment on Radhika Pandit's photo with her baby last year goes viral after his sad demise.

Category

🗞
News
Be the first to comment
Add your comment

Recommended